ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ:33:ರಾಸವಿ:2017,ದಿನಾಂಕ:03-03-2017 ರಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ದಿನಾಂಕ:11-03-2016 ರ ಅಧಿಸೂಚನೆ ಸಂಖ್ಯೆ:ಅಪಜೀ 17 ಇಪಿಸಿ 2012ರಲ್ಲಿ ಪ್ಲಾಸ್ಟಿಕ್ (ಫ್ಲೆಕ್ಸ್) ಅಳವಡಿಸುವುದನ್ನು ನಿಷೇಧಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರ ಸಂಸ್ಥೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಬಂದಪಟ್ಟ ಇಲಾಖೆಯವರಿಗೆ ಶಿಫಾರಸ್ಸು ಮಾಡಲಾಗುವುದು.
ಸರ್ಕಾರದ ಕಾರ್ಯದರ್ಶಿಗಳು
ನಿರ್ದೇಶಕರು
ಕನ್ನಡ ಸಾರಸ್ವತ ಲೋಕದ ದಾರ್ಶನಿಕ ಕವಿ ಡಿ. ವಿ. ಜಿ ಅವರ 129ನೇ ಜನ್ಮ ದಿನ ಸಂಭ್ರಮ ಕಗ್ಗ ರಸಧಾರೆ ಕೃತಿ ಅಳವಡಿಸಲಾಗಿದೆ.
ಪ್ರಕಟಿತ ಗ್ರಂಥಗಳಿಗೆ ಧನಸಹಾಯ ನೀಡುವ ಕುರಿತು ಅರ್ಜಿ ನಮೂನೆ
ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಧನಸಹಾಯ.